Duration 8:48

ವ್ಯಕ್ತಿಗಳ ರೂಪ, ಗುಣ ಬಣ್ಣನೆ How to learn English in Kannada-Spoken English in Kannada-ಇಂಗ್ಲೀಷ್inಕನ್ನಡ

472 watched
0
21
Published 15 Aug 2020

ಈ ವಿಡಿಯೊದಲ್ಲಿ ಪ್ರ್ಯಾಕ್ಟೀಸ್ ಮಾಡ್ತಾ ಮಾಡ್ತಾ ಮಾಡ್ತಾ ವ್ಯಕ್ತಿಗಳ ಗುಣ, ರೂಪಗಳನ್ನು ಹೇಳಲು ಕಲಿಯುವಿರಿ. In this video you learn and practice describing persons' appearance and qualtieis. ಈ ವಿಡಿಯೊದಲ್ಲಿನ ಸಂಭಾಷಣೆಯ ಪೂರ್ಣಪಾಠ: ರಾಗಿಣಿ: ಹಲೊ ಮೇಧಾ. (Hello Medha) ಮೇಧಾ: ಹಾಯ್ ರಾಗಿಣಿ. (Hi Ragini) ರಾಗಿಣಿ: ಯು ನೊ ಕೊರಿಯನ್ ಲ್ಯಾಂಗ್ವೇಜ್, ರಾಯ್ಟ್? (You know Korean Language, right?) ಮೇಧಾ: ದ್ಯಾಟ್ ಈಜ಼್ ರಾಯ್ಟ. ಯಾ. (That is right. Yeah.) ರಾಗಿಣಿ: ಹೌ ಈಸ್ ಯುವರ್‍ ಕೋರಿಯನ್ ಲ್ಯಾಂಗ್ವೇಜ್ ಟೀಚರ್‍? (How is your Koreal language teacher?) ಮೇ: ಹಿ ಈಜ಼್ ಅ ವೆರಿ ನಾಯ್ಸ ಪರಸನ್. ಬಟ್ ಹಿ ಈಜ಼್ ನಾ꙼ಟ್ ಟಾಕಿಟಿವ್. (He is a very nice person. But he is not talkative). ರಾ: ಇಜ಼್ ಹಿ ಅ ಸೀರಿಯಸ್ ಪರಸನ್? (Is he a serious person?) ಮೇ: ನಾ꙼ಟ್ ಆ್ಯಟ್ ಆ꙼ಲ್. ಹಿ ಈಜ಼್ ವೆರಿ ಫ್ರೆಂಡ್ಲಿ. ಸೀ ಹಿಸ್ ‌ಫ್ಯಾ಼ಮಿಲಿ ಫ಼ೋಟೊ. (Not at all. He is very friendly. See his family photo.) ರಾ: ಓ. ಹಿ ಈಜ಼್ ಸೋ ಹ್ಯಾಂಡಸಮ್. ಆ್ಯಂಡ್ ಹಿಸ್ ವೈಫ಼್ ಈಜ಼್ ಅ ವೆರಿ ಪ್ರಿಟಿ ವುಮನ್ ಟೂ. (Oh. He is so handsome. And his wife is a very pretty woman too.) ಮೇ: ಯಸ್. ದೆ ಬೋತ್ ಆರ್‍ ಗುಡ-ಲುಕಿಂಗ್. ಸೀ. ದಿಸ್ ಈಸ್ ದೇರ್‍ ಸನ್. ಹಿ ಈಜ಼್ ಸೊ ಟಾಲ್ ಆ್ಯಂಡ್ ಛಬ್ಬಿ. (Yes. They both are good-looking. See. This is their son. He is so tall and chubby.) ರಾ: ಆ್ಯಂಡ್ ಹು ಈ‌ಜ಼ ದಿಸ್ ಶೊರ್ಟ್ ಆ್ಯಂಡ್ ಥಿನ್‌ ವುಮನ್? (And who is this short and thin woman?) ಮೇ: ಶಿ ಈಜ಼್ ಹಿಸ್ ಸಿಸ್ಟರ್‍. ಶಿ ಇಸ್ ಅ ವೆರಿ ಕ್ವಾಯಟ್ ಆ್ಯಂಡ್ ಅ ವೆರಿ ಶಾಯ್ ಪರಸನ್. (She is his sister. She is a very quiet and a very shy person.) ರಾ: ಓಕೆ. ಗುಡ್ ಟು ನೊ. (OK. Good to know.) ಮೇ: ಓಕೆ. ಬಾಯ್. (OK. Bye.) ರಾ: ಬಾಯ್. (Bye). ಸಂಭಾಷಣೆಯಲ್ಲಿ ಬರುವ ಶಬ್ದಾರ್ಥಗಳು ಮತ್ತು ಉಚ್ಛಾರಣೆ: Language (ಲ್ಯಾಂಗ್ವೇಜ್) ಭಾಷೆ talkative (ಟಾಕಿಟಿವ್) ಮಾತಿನಮಲ್ಲ(ಲ್ಲಿ) serious (ಸೀರಿಯಸ್) ಗಂಭೀರ freindly (ಫ್ರೆ಼ಂಡ್ಲಿ) ಸ್ನೇಹಜೀವಿ handsome (ಹ್ಯಾಂಡಸಮ್) ಸುಂದರಾಂಗ pretty (ಪ್ರಿಟಿ) ಚಲುವಿ good-looking (ಗುಡ್-ಲುಕಿಂಗ್) ಛಂದ tall (ಟಾ꙼ಲ್) ಎತ್ತರ chubby (ಛಬ್ಬಿ) ದಪ್ಪದಪ್ಪಗೆ short (ಶಾ꙼ರ್ಟ) ಕಡಿಮೆ ಎತ್ತರ thin (ಥಿನ್) ತೆಳ್ಳಗೆ quiet (ಕಾ꙼ಯಟ್) ಶಾಂತ, ಕಡಿಮೆ-ಮಾತಿನ shy (ಶಾಯ್) ನಾಚಿಕೆ ಸ್ವಭಾವ ಇತರ ಶಬ್ದಾರ್ಥಗಳು: attractive (ಅಟ್ರ್ಯಾಕ್ಟಿವ್) ಆಕರ್ಷಕ beautiful (ಬ್ಯೂಟಿಫು಼ಲ್) ಸುಂದರ intelligent (ಇಂಟೆಲಿಜೆಂಟ್‌) ಬುಧ್ದಿವಂತ well-read (ವೆಲ್-ರೆಡ್) ಬಹಳ ಓದಿಕೊಂಡವ knowledgeable (ನಾ꙼ ಲೆಜಿಬಲ್) ಅರಿತವ hard-working (ಹಾರ್ಡವರ್ಕಿಂಗ್) ಕೆಲಸವಂತ lazy (ಲೇಜಿ) ಸೊಮಾರಿ studious (ಸೋಮಾರಿ) ಚೆನ್ನಾಗಿ ಓದುವವ/ಳು/ರು great (ಗ್ರೇಟ್) ಶ್ರೇಷ್ಠ heavy (ಹೆವಿ) (ಹೆಚ್ಚು ತೂಕದವ/ಳು/ರು) Click here to subscribe this channel: /channel/UCNNabR8TbvUL54aeIIE2TGw ಈ ಸರಣಿಯ ಮೊದಲಿನ /ನಂತರದ ವಿಡಿಯೊಗಳು ಇಲ್ಲಿವೆ: (Earlier videos in the series) ಎಲ್ಲ ಪಾಠಗಳ ಪ್ಲೇಲಿಸ್ಟನ (ಗುಚ್ಛದ) ಲಿಂಕ್ / Link to playlist of all lessons: /playlist/PLa0IYidvuI6Cj_lwB7W_A-e0TLiVc0ltJ ಇತರ ವಿಡಿಯೊಪಾಠಗಳು: ಪಾಠ 1: ನಿಮ್ಮ ಹೆಸರು ಹೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to say your name. /watch/8i-p8zqWHbmWp ಪಾಠ 2: ನೀವು ಯಾವ ಊರಿನವರು ಎಂದು ಹೇಳುವುದನ್ನು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆ ಕೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to ask and answer Where do you come from? And where are you from? /watch/oPvWXGE0she0W ಪಾಠ 3: ನೀವು ಎಲ್ಲಿ ವಾಸವಾಗಿರುವಿರಿ ಎಂದು ಹೇಳಲು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆಕೇಳುವುದನ್ನು ಕಲಿಯಿರಿ. Learn how to ask and answer “Where do you stay?” /watch/4HO0qcdDqxMD0 ಪಾಠ 4: ನೀವು ಯಾವ ಭಾಷೆ ಮಾತಾಡ್ತೀರಿ ಅಂತ ಬೇರೆಯವರಿಗೆ ಹೇಳೊದು ಮತ್ತ ಬ್ಯಾರೆದವರಗೆ ಪ್ರಶ್ನೆ ಕೇಳೊದನ್ನ ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ.Learn to ask and answer: "Which languages do you speak?” /watch/QB10OEBYu9_Y0 ಪಾಠ 5: ನಿಮ್ಮ ಹವ್ಯಾಸಗಳೇನು? ಈ ಪ್ರಶ್ನೆ ಕೇಳುವುದನ್ನೂ, ಇದಕ್ಕೆ ಉತ್ತರಿಸುವುದನ್ನೂ ಕಲಿಯಿರಿ/What are your hobbies?: /watch/cpMJKwRV4iBVJ ಪಾಠ 6: ಇಂಗ್ಲೀಷ್ ಅಂಕಿಗಳನ್ನೂ, ವಯಸ್ಸು ಮತ್ತು ಮೊಬೈಲ್ ನಂಬರ್‍ಹೇಳುವುದನ್ನೂ, ಈ ಕುರಿತು ಬೇರೆಯವರನ್ನು ಕೇಳುವುದನ್ನು ಕಲಿಯಿರಿ:Learn English nubers, tell your mobile number. /watch/YBku9NsE-HsEu ಪಾಠ 7: ಸಂಪೂರ್ಣ ವ್ಯಕ್ತಿ ಪರಿಚಯ ಕಲಿಯಿರಿ: Introduce yourself. /watch/gtCNw4Ggmc-gN ಪಾಠ 8: ವಾಟ್ ಡು ಯು ಡು? What do you do? /watch/4Qsc4ZQKwViKc ಪಾಠ 9: (ಪ್ರಸ್ತುತ ವಿಡಿಯೊ): ನೀವು ಯಾವಾಗ / ಎಲ್ಲಿ ಹುಟ್ಟಿದಿರಿ? “When/Where were you born?” /watch/0g65o4Z7Rl575 ಪಾಠ 10: ಒಂದು ಪರಿಚಯಾತ್ಮಕ ಸಂಭಾಷಣೆಯಲ್ಲಿ ಭಾಗವಹಿಸುವುದನ್ನ ಕಲಿಯಿರಿ. Learn to take part in an introductory conversation /watch/8wm0uDojhvkj0 ಪಾಠ 11: ಇನ್ನೊಬ್ಬರನ್ನು ಪರಿಚಯ ಮಾಡಿಕೊಡುವುದನ್ನು ಕಲಿಯಿರಿ. Learn to introduce another person. GrammarFocus: am, are and is. /watch/geTj8g-CMURCj ವಿಡಿಯೊ 12: ಇಂಗ್ಲೀಷ್ ಕಲಿಯಲು 10 ಸರಳ ಸೂತ್ರಗಳು. 10 easy steps to learn English. /watch/IkCx8MK93SB9x ವಿಡಿಯೊ 13: not ಪದಬಳಕೆ ಮತ್ತು to be ಕ್ರೀಯಾಪದದ ರೂಪಾಂತರ - ಇಂಗ್ಲೀಷ್ ಇಂಗ್ಲೀಷ್ ಕಲಿಕೆಯ ಮೂಲಮಂತ್ರ /watch/IkCx8MK93SB9x ವಿಡಿಯೊ 14: it/this, that, these, those ಬಳಕೆ /watch/wZngwMp2xNu2g ವಿಡಿಯೊ 15: in, in front of, on, under, next to, between ಮೂಲಕ ವಸ್ತು ಅಥವಾ ವಸ್ತುಗಳು ಎಲ್ಲಿವೆ ಎಂದು ಹೇಳಲು ಕಲಿಯಿರಿ /watch/UcuhAGu-aHA-h ವಿಡಿಯೊ 16 (ಪ್ರಸ್ತುತ ವಿಡಿಯೊ): ವ್ಯಕ್ತಿಗಳ ಗುಣ, ರೂಪ ಬಣ್ಣಿಸುವುದನ್ನು ಕಲಿಯಿರಿ. /watch/Ybz7KU0LF7hL7 #LearnEnglishThroughKannada #SpokenEnglish #HowToLearnEnglish

Category

Show more

Comments - 5